Tag: reva

Athlete

ಕಂಚಿನ ಪದಕ ಗೆದ್ದ ಚಾಂಪಿಯನ್ ಸಚಿನ್ ಸಾಹು ಈಗ ರಸ್ತೆಯಲ್ಲಿ ಐಸ್‍ಕ್ರೀಂ ಮಾರಾಟ!

ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ(National Championship) ಕಂಚು(Bronze Medal) ಗೆದ್ದ ರೇವಾದ(Reva) ಸಚಿನ್ ಸಾಹು(Sachin Sahu) ಇಂದು ಐಸ್ ಕ್ರೀಮ್ ಮಾರಾಟ ಮಾಡಲು ಒತ್ತಾಯಿಸಿದ್ದು, ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.