Tag: rice

ದಾಸ್ತಾನು ಇದೆ ಅಂತ ಜಾಸ್ತಿ ಅಕ್ಕಿ ಕೊಡಲಾಗದು, ಎಫ್ ಸಿ ಐ ಪ್ರಧಾನ ವ್ಯವಸ್ಥಾಪಕ ಸ್ಪಷ್ಟನೆ:

ದಾಸ್ತಾನು ಇದೆ ಅಂತ ಜಾಸ್ತಿ ಅಕ್ಕಿ ಕೊಡಲಾಗದು, ಎಫ್ ಸಿ ಐ ಪ್ರಧಾನ ವ್ಯವಸ್ಥಾಪಕ ಸ್ಪಷ್ಟನೆ:

ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭೂಪೇಂದ್ರ ಸಿಂಗ್‌ ಭಾಟಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಅಕ್ಕಿ(Rice) ಬೆಲೆ 2 ರು.ನಿಂದ ಆರಂಭವಾಗಿ ಇದೀಗ ಸುಮಾರು 10-12 ರು.ವರೆಗೆ ಹೆಚ್ಚಳವಾಗಿದೆ. ಬೇಳೆಕಾಳುಗಳ ಬೆಲೆ 20-.30 ರವರೆಗೂ ಒಂದು ತಿಂಗಳ ಅಂತರದಲ್ಲೇ ಏರಿಕೆಯಾಗಿದೆ.

ಅಕ್ಕಿ ಪಾಲಿಟಿಕ್ಸ್‌: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ

ಅಕ್ಕಿ ಪಾಲಿಟಿಕ್ಸ್‌: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ

ಜುಲೈ 1ರಂದು ಈ ಯೋಜನೆ ಜಾರಿಯಾಗುವ ಸಾಧ್ಯತೆ ಅನಿಶ್ಚಿತವಾಗಿದ್ದು, ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಮುಂದಾಗಿದೆ.