ಜೈಲಿನಲ್ಲಿ ಗಾಂಜಾ: ಹಾಸನ ಜೈಲ್‌ನಲ್ಲಿ ಪೊಲೀಸ್ ದಾಳಿ ವೇಳೆ ಗಾಂಜಾ, ಮೊಬೈಲ್ ಪತ್ತೆ
ಜಿಲ್ಲಾ ಉಪಕಾರಾಗೃಹದಲ್ಲಿ ಆಳಕ್ಕೆ ಇಳಿದಷ್ಟು ಗಾಂಜಾದ ಅಮಲು ನೆತ್ತಿಗೇರುತ್ತಿದ್ದು, ಎಂಟು ತಿಂಗಳ ಹಿಂದೆ ಪೊಲೀಸ್ ರೈಡ್ ಮಾಡಿದಾಗ ಗಾಂಜಾ ಪತ್ತೆಯಾಗಿತ್ತು.