ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ: ಜನರಲ್ಲಿ ಮೂಡಿದ ಆತಂಕ
ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಇನ್ನು ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ದಾಖಲಾಗಿದ್ದು, ಭಾರೀ ಸಾವು ನೋವುಗಳ ಆತಂಕ ಎದುರಾಗಿದೆ.