ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ ಬ್ರೆಜಿಲ್:75ಕ್ಕೆ ಏರಿಕೆಯಾದ ಮೃತರ ಸಂಖ್ಯೆ.
ಬ್ರೆಝಿಲ್‍ನ ದಕ್ಷಿಣಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ , ಭೂಕುಸಿತ ಹಾಗೂ ಪ್ರವಾಹದಿಂದ ಈಗಾಗಲೇ 75 ಮಂದಿ ಮೃತಪಟ್ಟಿದ್ದು 103 ಮಂದಿ ನಾಪತ್ತೆಯಾಗಿದ್ದಾರೆ