ಕಾಂತಾರ ಚಾಪ್ಟರ್ 1: ಕರಾವಳಿಯ ದೈವಗಳ ದರ್ಶನ, ಮೈ ಮರೆಸುವ ರಿಷಬ್ ರಣ ಭಯಂಕರ ನರ್ತನ
Kantara movie has made a new record ರಿಷಬ್ ಶೆಟ್ಟಿ ಈ ಬಾರಿ ಪ್ರೇಕ್ಷಕರನ್ನು ಸುಮಾರು 1500 ವರ್ಷ ಹಿಂದಿನ ಕಾಲಕ್ಕೆ ಕರೆದೊಯ್ಯುತ್ತಾರೆ.
Kantara movie has made a new record ರಿಷಬ್ ಶೆಟ್ಟಿ ಈ ಬಾರಿ ಪ್ರೇಕ್ಷಕರನ್ನು ಸುಮಾರು 1500 ವರ್ಷ ಹಿಂದಿನ ಕಾಲಕ್ಕೆ ಕರೆದೊಯ್ಯುತ್ತಾರೆ.
Kantara Chapter 1 tragedies ರಾಕೇಶ್ ಅಂತ್ಯಕ್ರಿಯೆಗೆ (Rakesh's funeral) ರಿಷಬ್ ಶೆಟ್ಟಿ ಅವರು ಹೊಗಲಿಲ್ಲ ಎಂಬ ಬಗ್ಗೆ ಕೆಲವರು ಅಸಮಾದಾನ ಹೊರಹಾಕಿದರು .
Another tragedy in Rishabh Shetty film ಶೂಟಿಂಗ್ ಆರಂಭದಿಂದಲೇ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ ಬಂದಿರುವ ಚಿತ್ರತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
Another thorn in the side of Kantara movie ಸದ್ಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದರಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎನ್ನಲಾಗಿದೆ.
Kantara break the record of all the movies of this year ಕಾಂತಾರ-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಚಿತ್ರತಂಡ ಸಿನಿಮಾ ಅಕ್ಟೋಬರ್ ...
Rishab Shetty slams Bollywood for negative depictions of India at global festivals Bengaluru: 'ಕಾಂತಾರ' (Kantara) ಸಿನಿಮಾದ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ನಟ ...
ಡಿವೈನ್ ಸ್ಟಾರ್ (Divine Star) ರಿಷಬ್ ಶೆಟ್ಟಿ (Rishab Shetty) ಅವರು ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.
ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ.
ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗಿದೆ. ಕನ್ನಡ ಕೆಜಿಎಫ್ 2(KGF 2) ದಾಖಲೆಯನ್ನು ಕಾಂತಾರ ಹಿಂದಿಕ್ಕಿದೆ.