ನಟಿ ಊರ್ವಶಿ ರೌಟೇಲಾ ಕಾಂತಾರ 2 ಚಿತ್ರದ ನಾಯಕಿ ಎಂಬ ಗೊಂದಲದ ಬಗ್ಗೆ ಸ್ಪಷ್ಟನೆ ಇಲ್ಲಿದೆ ನೋಡಿ !
ಬಾಲಿವುಡ್ ನಟಿ ಊರ್ವಶಿ ರೌಟೇಲಾ(Urvashi Rautela) ಹಾಗೂ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ(Rishab Shetty) ಅವರ ಫೋಟೊ ಹುಟ್ಟುಹಾಕಿದ್ದ ಗೊಂದಲಕ್ಕೆ ಇದೀಗ ಮೂಲಗಳಿಂದ ಉತ್ತರ ದೊರಕಿದೆ!
ಬಾಲಿವುಡ್ ನಟಿ ಊರ್ವಶಿ ರೌಟೇಲಾ(Urvashi Rautela) ಹಾಗೂ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ(Rishab Shetty) ಅವರ ಫೋಟೊ ಹುಟ್ಟುಹಾಕಿದ್ದ ಗೊಂದಲಕ್ಕೆ ಇದೀಗ ಮೂಲಗಳಿಂದ ಉತ್ತರ ದೊರಕಿದೆ!
ಸಿನಿ ಪ್ರೇಕ್ಷಕರು, ಕಾಂತಾರ ೨(Kanthara 2) ಚಿತ್ರದಲ್ಲಿ ಊರ್ವಶಿ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳುವುದು ಖಚಿತ ಎಂದು ಹೇಳುತ್ತಿದ್ದಾರೆ.
ಸದ್ಯ ಈ ಪ್ರಕರಣ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮಧ್ಯೆಯೇ ಇದೀಗ ಸುಪ್ರೀಂ ಕೋರ್ಟ್ ಕಾಂತಾರ(Kanthara) ಚಿತ್ರತಂಡದ ಪರ ಆದೇಶವನ್ನು ಹೊರಡಿಸಿದೆ.