ಪ್ರತಿ ವರ್ಷ 3,000 ಭಾರತೀಯರಿಗೆ ವೀಸಾ ನೀಡಲು ಅನುಮೋದನೆ ನೀಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾ ನೀಡುವ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅನುಮೋದನೆ ನೀಡಿದ್ದಾರೆ.
ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾ ನೀಡುವ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅನುಮೋದನೆ ನೀಡಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ತಮ್ಮ ಮೊದಲ ಭಾಷಣದಲ್ಲಿ “ತಮ್ಮ ಸಾಂಸ್ಕೃತಿಕ ಮೂಲ ಮತ್ತು ಧಾರ್ಮಿಕ ಪರಂಪರೆ”ಯನ್ನು ಉಲ್ಲೇಖಿಸಿದರು.
ಭಾರತದಲ್ಲಿ ಬಹುಮತವನ್ನು ಅಭ್ಯಾಸ ಮಾಡುವ ಪಕ್ಷಗಳು ಕಲಿಯಲು ಪಾಠವಿದೆ ಎಂದು ನಾನು ಭಾವಿಸುತ್ತೇನೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ(P Chidambaram) ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
67 ವರ್ಷದ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ ಮತ್ತು ಅವರ ಬುದ್ಧಿವಂತಿಕೆಯ ಮಾತುಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ರಿಷಿ ಹುಟ್ಟಿದ್ದು ಯುಕೆಯ ಸೌತಂಪ್ಟನ್ ನಲ್ಲಿ, ಮದುವೆಯಾಗಿದ್ದು ಭಾರತ ಮೂಲದ ಸುಧಾ ಮೂರ್ತಿಯವರ(Sudha Murthy) ಮಗಳು ಅಕ್ಷತಾ ಮೂರ್ತಿಯವರನ್ನು. ರಿಷಿ ಭಾರತದ ಪ್ರಜೆಯಲ್ಲ.
ಲಿಜ್ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಯುನೈಟೆಡ್ ಕಿಂಗ್‌ಡಂನ(United Kingdom) ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಲಿದ್ದಾರೆ.
ಈ ಕುರಿತು ಅವರ ತಮ್ಮ ಟ್ವೀಟರ್(Tweeter) ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿ, ತಮ್ಮ ರಾಜೀನಾಮೆಯನ್ನು ಸ್ಪಷ್ಟಪಡಿಸಿದ್ದಾರೆ.