Tag: rocking star

ಸೂಪರ್​ ಸ್ಟಾರ್​ ರಜನಿಕಾಂತ್​ ಮತ್ತು ಯಶ್ ಮೆಗಾ ಸಿನಿಮಾವೊಂದರಲ್ಲಿ ನಟನೆ? ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ರಜನಿಕಾಂತ್ 171 ನೇ ಸಿನೆಮಾ

ಸೂಪರ್​ ಸ್ಟಾರ್​ ರಜನಿಕಾಂತ್​ ಮತ್ತು ಯಶ್ ಮೆಗಾ ಸಿನಿಮಾವೊಂದರಲ್ಲಿ ನಟನೆ? ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ರಜನಿಕಾಂತ್ 171 ನೇ ಸಿನೆಮಾ

ಸೂಪರ್​ ಸ್ಟಾರ್​ ರಜನಿಕಾಂತ್(Rajinikanth)​ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್​ ಯಶ್(Rocking Star Yash)​, ಒಟ್ಟಿಗೆ ಮೆಗಾ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.