Tag: rohini acharya

ನನ್ನ ತಂದೆಗೆ ಏನಾದ್ರೂ ತೊಂದರೆಯಾದ್ರೆ ಯಾರನ್ನು ಸುಮ್ಮನೆಬಿಡೊಲ್ಲ : ಲಾಲು ಪ್ರಸಾದ್‌ ಯಾದವ್ ಮಗಳ ಎಚ್ಚರಿಕೆ!

ನನ್ನ ತಂದೆಗೆ ಏನಾದ್ರೂ ತೊಂದರೆಯಾದ್ರೆ ಯಾರನ್ನು ಸುಮ್ಮನೆಬಿಡೊಲ್ಲ : ಲಾಲು ಪ್ರಸಾದ್‌ ಯಾದವ್ ಮಗಳ ಎಚ್ಚರಿಕೆ!

ಅನಾರೋಗ್ಯದಿಂದ ಬಳಲುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಲಾಲು ಪ್ರಸಾದ್‌ ಯಾದವ್‌ ಅವರನ್ನು ವಿಚಾರಣೆ ಮಾಡುತ್ತಿದ್ದ ಸಿಬಿಐ ಅಧಿಕಾರಿಗಳಿಗೆ ಲಾಲು ಪ್ರಸಾದ್‌ ಅವರ ಮಗಳು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.