Tag: rohit vemula

ರೋಹಿತ್ ವೆಮುಲಾ ದಲಿತ ವಿದ್ಯಾರ್ಥಿಯಲ್ಲ: ಸುಳ್ಳು ಜಾತಿಪತ್ರ ಪಡೆದಿದ್ದ- ಹೈಕೋರ್ಟ್ಗೆ ಅಂತಿಮ ವರದಿ ಸಲ್ಲಿಸಿದ ತೆಲಂಗಾಣ ಪೊಲೀಸರು

ರೋಹಿತ್ ವೆಮುಲಾ ದಲಿತ ವಿದ್ಯಾರ್ಥಿಯಲ್ಲ: ಸುಳ್ಳು ಜಾತಿಪತ್ರ ಪಡೆದಿದ್ದ- ಹೈಕೋರ್ಟ್ಗೆ ಅಂತಿಮ ವರದಿ ಸಲ್ಲಿಸಿದ ತೆಲಂಗಾಣ ಪೊಲೀಸರು

ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಭಾರೀ ಟ್ವೀಸ್ಟ್ ಸಿಕ್ಕಿದ್ದು, ಆತ ದಲಿತ ವಿದ್ಯಾರ್ಥಿಯಾಗಿರಲಿಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದನು.