ಇದು ಆರಂಭದ ಗೆಲುವು ಖಂಡಿತ ` ಈ ಸಲ ಕಪ್ ನಮ್ದೇ’ : ಆರ್.ಸಿ.ಬಿ ಅಭಿಮಾನಿಗಳ ಘೋಷಣೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು(RoyalChallengersBengaluru) ತಂಡದ ಅಭಿಮಾನಿಗಳೇ ಹಾಗೇ, ಆರು ಸಲ ಸೋತ್ರುನೂ ಆರ್.ಸಿ.ಬಿ(RCB) ನೇ, 60 ಸಲ ಸೋತ್ರುನೂ ಆರ್.ಸಿ.ಬಿನೇ ಎಂದು ಕೂಗಿ ಹೇಳುವ ಹುಚ್ಚು ಅಭಿಮಾನಿಗಳು.
ರಾಯಲ್ ಚಾಲೆಂಜರ್ಸ್ ಬೆಂಗಳೂರು(RoyalChallengersBengaluru) ತಂಡದ ಅಭಿಮಾನಿಗಳೇ ಹಾಗೇ, ಆರು ಸಲ ಸೋತ್ರುನೂ ಆರ್.ಸಿ.ಬಿ(RCB) ನೇ, 60 ಸಲ ಸೋತ್ರುನೂ ಆರ್.ಸಿ.ಬಿನೇ ಎಂದು ಕೂಗಿ ಹೇಳುವ ಹುಚ್ಚು ಅಭಿಮಾನಿಗಳು.
ಹೊಸ ಸೀಸನ್, ಹೊಸ ನಾಯಕ ಮತ್ತು ಹೊಸ ತಂಡದ ಹಾಡು ಎಲ್ಲವೂ ಹೊಸತನದಿಂದ ಕೂಡಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.
ಇಂಡಿಯನ್ ಪ್ರೀಮಿಯರ್ ಲೀಗ್ನ(Indian Premiere League) ಮುಂಬರುವ ಸೀಸನ್ಗೆ ಫಾಫ್ ಡು ಪ್ಲೆಸಿಸ್(Faf Duplessis) ಅವರನ್ನು ಕ್ಯಾಪ್ಟನ್ ಆಗಿ ನೇಮಿಸಿದೆ.
ಈಗಾಗಲೇ ಟಾಟಾ ಐಪಿಎಲ್ 2025ರ ಆಕ್ಷನ್ ಕೂಡ ಮುಗಿದಿದ್ದು, ಈ ಬಾರಿ ಒಟ್ಟು 8 ತಂಡಗಳು ಅಖಾಡಕ್ಕೆ ಇಳಿದು ಸ್ಪರ್ಧಿಸಲಿದೆ.