ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ( RR) ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್ (RCB)
ಸೋಲಿನ ಕಹಿಯನ್ನು ಸಿಹಿಯಾಗಿಸಿತು RCB. ರಾಜಸ್ಥಾನ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿ ಅಭಿಮಾನಿಗಳ ಕಪ್ ಆಸೆಯನ್ನು ಮತ್ತೆ ಚಿಗುರುವ ಹಾಗೆ ಮಾಡಿತು.
ಸೋಲಿನ ಕಹಿಯನ್ನು ಸಿಹಿಯಾಗಿಸಿತು RCB. ರಾಜಸ್ಥಾನ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿ ಅಭಿಮಾನಿಗಳ ಕಪ್ ಆಸೆಯನ್ನು ಮತ್ತೆ ಚಿಗುರುವ ಹಾಗೆ ಮಾಡಿತು.
ರಾಜಸ್ಥಾನ್ ರಾಯಲ್ಸ್(Rajasthan Royals) ಸನ್ ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಭರ್ಜರಿ ಜಯಗಳಿಸಿದೆ.