2022 ರಲ್ಲಿ ಬಾಕ್ಸ್ ಆಫೀಸ್ ದೋಚಿದ ಟಾಪ್ 5 ಭಾರತೀಯ ಸಿನಿಮಾಗಳು
2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.
2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.
ಬಾಹುಬಲಿ(Bahubali) ಖ್ಯಾತಿಯ(Fame) ನಿರ್ದೇಶಕ(Director) ಎಸ್ ಎಸ್ ರಾಜಮೌಳಿ(SS Rajamouli) ಅವರ ಬಿಗ್ ಬಜೆಟ್ ಚಿತ್ರ ಆರ್.ಆರ್.ಆರ್(RRR) ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
ಕನ್ನಡ(Kannada) ಸಿನಿಮಾಗಳು ಯಶಸ್ವಿಯಾಗಿ ಬಿಡುಗಡೆಯಾಗಿ ಸಾಗುವ ಮಧ್ಯೆ ತಮ್ಮ ಸಿನಿಮಾವನ್ನು ಕೂಡ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾದ ಸಿನಿಮಾ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್(RRR) ಸಿನಿಮಾ