ಇಸ್ರೋದ ಹೊಸ ಮೈಲಿಗಲ್ಲು: ಯಶಸ್ವಿಯಾಗಿ ರನ್ವೇಗೆ ಬಂದಿಳಿದ ಉಪಗ್ರಹ ಉಡಾವಣಾ ವಾಹನ
ಏಟಿಆರ್ ನಲ್ಲಿ ನಡೆದ ಉಪಗ್ರಹ ಉಡಾವಣಾ ವಾಹನದ ಸ್ವಯಂ ಪ್ರೇರಿತ ಲ್ಯಾಂಡಿಂಗ್ ಪ್ರಯೋಗ ಶೇಕಡಾ 100% ಯಶಸ್ಸನ್ನು ಸಾಧಿಸಿದೆ.