ರಷ್ಯಾದ 8 ದಿನಗಳ ಆಕ್ರಮಣದ ನಂತರ ಉಕ್ರೇನ್ ನ ಸ್ಥಿತಿಗತಿಗಳು ಹೀಗಿದೆ!
ರಷ್ಯಾದ ಆಕ್ರಮಣ ಸತತ 1 ವಾರಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ದಕ್ಷಿಣ ಉಕ್ರೇನಿಯನ್ ನಗರದ ಖೆರ್ಸನ್ ಅನ್ನು ವಶಪಡಿಸಿಕೊಳ್ಳಲಾಗಿದೆ.