ಐತಿಹಾಸಿಕ ಸಾಧನೆಗೆ ಕ್ಷಣಗಣನೆ: ನಾಳೆ ಅಂತಿಮ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆ ಇರಿಸಲು ಸಜ್ಜಾದ ಇಸ್ರೋ
ಆದಿತ್ಯ ಎಲ್ 1 ಮಿಷನ್ ಅನ್ನು ಸೂರ್ಯನ ಸಂಶೋಧನೆಗಾಗಿ ಉಡಾವಣೆ ಮಾಡಿದ್ದು, ಆದಿತ್ಯ ಎಲ್ 1 ತನ್ನ ಗುರಿಯನ್ನು ತಲುಪಲು ಒಂದೆಜ್ಜೆ ಹತ್ತಿರದಲ್ಲಿದೆ.
ಆದಿತ್ಯ ಎಲ್ 1 ಮಿಷನ್ ಅನ್ನು ಸೂರ್ಯನ ಸಂಶೋಧನೆಗಾಗಿ ಉಡಾವಣೆ ಮಾಡಿದ್ದು, ಆದಿತ್ಯ ಎಲ್ 1 ತನ್ನ ಗುರಿಯನ್ನು ತಲುಪಲು ಒಂದೆಜ್ಜೆ ಹತ್ತಿರದಲ್ಲಿದೆ.
ಭಾರತದ ಮೊದಲ ಸೌರ ನೌಕೆ ಆದಿತ್ಯ ಎಲ್-1 ತನ್ನ ಉದ್ದೇಶಿತ ನಿಲ್ದಾಣಕ್ಕೆ ಮತ್ತಷ್ಟು ಹತ್ತಿರಕ್ಕೆ ಸಮೀಪಿಸಿದ್ದು, ಇನ್ನು ಒಂದು ತಿಂಗಳಲ್ಲಿ ಅದು ಕಕ್ಷೆ ಸೇರುವ ಸಾಧ್ಯತೆ ಇದೆ.
ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಪ್ರದಾನ ಮಾಡಲಾಯಿತು.
ಅಮೇರಿಕಾದ ನಾಸಾದಲ್ಲಿ ರಾಕೆಟ್ ಮಿಷನ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಬಾಹ್ಯಾಕಾಶ ತಜ್ಞರು, ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.
ಈ ಬಾರಿ ಗೌರವ ಡಾಕ್ಟರೇಟ್ಗೆ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತು ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.