ಪ್ರಸ್ತುತ ಐಸಿಸಿ ನಿಯಮಗಳ ಪ್ರಕಾರ ಸಚಿನ್ ಆಡಿದ್ದರೆ ಅವರ ರನ್ ಮತ್ತು ಶತಕಗಳು ದ್ವಿಗುಣಗೊಳ್ಳುತ್ತಿದ್ದವು – ಜಯಸೂರ್ಯ
ಸಚಿನ್ ತೆಂಡೂಲ್ಕರ್ ಅವರು ಪ್ರಸ್ತುತ ಐಸಿಸಿ ನಿಯಮಗಳ ಪ್ರಕಾರ ಆಡಿದ್ದರೆ, ಡಬಲ್ ರನ್ ಮತ್ತು ಡಬಲ್ ಶತಕಗಳನ್ನು ಗಳಿಸುತ್ತಿದ್ದರು ಎಂದು ಸನತ್ ಜಯಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಪ್ರಸ್ತುತ ಐಸಿಸಿ ನಿಯಮಗಳ ಪ್ರಕಾರ ಆಡಿದ್ದರೆ, ಡಬಲ್ ರನ್ ಮತ್ತು ಡಬಲ್ ಶತಕಗಳನ್ನು ಗಳಿಸುತ್ತಿದ್ದರು ಎಂದು ಸನತ್ ಜಯಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಟಿಂಗ್ ದಿಗ್ಗಜ,ಶ್ರೇಷ್ಟ ಆಟಗಾರ, ಲಿಟಲ್ ಮಾಸ್ಟರ್ ಎಂದೇ ಪರಿಗಣಿತರಾಗಿ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು ತಮ್ಮ 50ನೇ ಜನ್ಮದಿನದ ಸಂಭ್ರಮ