Tag: Sadhu Amar Bharathi

Sadhu

1970ರಲ್ಲಿ ಕೈ ಎತ್ತಿ, 50 ವರ್ಷಗಳಾದರೂ ಕೆಳಗಿಳಿಸದ ಸಾಧು ಅಮರ್ ಭಾರತಿ!

ಅಮರ್ ಭಾರ್ತಿ ಸ್ವಾಮೀಜಿಯನ್ನು ಅಲ್ಲಿನ ಭಕ್ತರು ದೇವರ ಸ್ವರೂಪ ಎಂದು ಭಾವಿಸಿದ್ದಾರೆ. ಏಕೆಂದರೆ, ಇಷ್ಟು ವರ್ಷಗಳಲ್ಲಿ ಇವರು ಕೈಯನ್ನು ಒಂದು ಕ್ಷಣವೂ ಕೆಳಗಿಳಿಸಿಲ್ಲ!