Tag: sadya theater

ಥಿಯೇಟರ್ ಕಾಲ್ತುಳಿತ ಪ್ರಕರಣ: ರಾತ್ರಿಯೆಲ್ಲಾ ಜೈಲಿನಲ್ಲಿದ್ದು ಬೆಳ್ಳಿಗ್ಗೆ ಜೈಲಿನಿಂದ ರಿಲೀಸ್ ಆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

ಪ್ರಕರಣ ರದ್ದು ಮಾಡುವಂತೆ ಹೈ ಕೋರ್ಟ್ ಮೊರೆ ಹೋಗಿದ್ದು ತೆಲಂಗಾಣ ಹೈ ಕೋರ್ಟ್ ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು ನೀಡಿದೆ