ಕೋಲಾರದ ರೈತನ ಸಾಧನೆ: ‘ಕೆಂಪು ಚಿನ್ನ’ ಬೆಳೆದು ತೋರಿಸಿದ ಕೋಲಾರದ ರೈತ!
ಕೋಲಾರದ ಸಾವಯವ ಕೃಷಿಕ.. ಲೋಕೇಶ್ ಬಯಲು ಸೀಮೆ ಕೋಲಾರದ ಮಾಲೂರಿನಲ್ಲಿ ಚಿನ್ನದ ಬೆಲೆ ಇರುವ ಕೇಸರಿ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದ ಸಾವಯವ ಕೃಷಿಕ.. ಲೋಕೇಶ್ ಬಯಲು ಸೀಮೆ ಕೋಲಾರದ ಮಾಲೂರಿನಲ್ಲಿ ಚಿನ್ನದ ಬೆಲೆ ಇರುವ ಕೇಸರಿ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಸರಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿದ್ದು, ಕೇಸರಿ ಹಾಲನ್ನು ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕುಡಿಸಿದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು