Lord Of The Rings ನಂತೆ ಮಾಡಿದರೆ, ನಾನು ಮಹಾಭಾರತದಲ್ಲಿ ನಟಿಸಲು ಇಷ್ಟಪಡುತ್ತೇನೆ : ಸೈಫ್ ಅಲಿ ಖಾನ್
ಸದ್ಯ ಓಂ ರಾವುತ್ ಅವರ ಆದಿಪುರುಷ ಚಿತ್ರದಲ್ಲಿ ಲಂಕೇಶ್ (ರಾವಣ) ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ಮಹಾಕಾವ್ಯ ಮಹಾಭಾರತದಲ್ಲಿ ನಟಿಸಲು ಬಯಸುವುದಾಗಿ ಬಹಿರಂಗಪಡಿಸಿದ್ದಾರೆ.
ಸದ್ಯ ಓಂ ರಾವುತ್ ಅವರ ಆದಿಪುರುಷ ಚಿತ್ರದಲ್ಲಿ ಲಂಕೇಶ್ (ರಾವಣ) ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ಮಹಾಕಾವ್ಯ ಮಹಾಭಾರತದಲ್ಲಿ ನಟಿಸಲು ಬಯಸುವುದಾಗಿ ಬಹಿರಂಗಪಡಿಸಿದ್ದಾರೆ.
ಬಿಜೆಪಿ ಶಾಸಕ(BJP MLA) ರಾಮ್ ಕದಮ್(Ram Khadam) ಗುರುವಾರ ಆದಿಪುರುಷ ಸಿನಿಮಾ ಬಗ್ಗೆ ಮಾತನಾಡಿದ್ದು, ಮಹಾರಾಷ್ಟ್ರದಲ್ಲಿ ಆದಿಪುರುಷ ಚಿತ್ರವನ್ನು ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.