ಕಬಡ್ಡಿ ಪಟುವನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು!
ಕಬಡ್ಡಿ(Kabbadi) ಪಂದ್ಯಾವಳಿಯ ವೇಳೆ ಪ್ರಮುಖ ಕಬಡ್ಡಿ ಆಟಗಾರರಾದ ಸಂದೀಪ್ ನಂಗಲ್ ಅಂಬಿಯಾ(Sandeep Nangal Ambia) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.