Tag: sandr

ಶಿಗ್ಗಾಂವಿ, ಸಂಡೂರು,ಚನ್ನಪಟ್ಟಣ ಉಪ ಚುನಾವಣೆ: ಮತಯಂತ್ರ ಸೇರಲಿದೆ 45 ಅಭ್ಯರ್ಥಿಗಳ ಭವಿಷ್ಯ

ಶಿಗ್ಗಾಂವಿ, ಸಂಡೂರು,ಚನ್ನಪಟ್ಟಣ ಉಪ ಚುನಾವಣೆ: ಮತಯಂತ್ರ ಸೇರಲಿದೆ 45 ಅಭ್ಯರ್ಥಿಗಳ ಭವಿಷ್ಯ

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, 45 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.