ಕಾನೂನಿನ ಮುಂದೆ ಈಶ್ವರಪ್ಪ ಯಾರು? ಈಗಲೇ ಬಂಧಿಸಿ : ಸಿದ್ದರಾಮಯ್ಯ!
ಗುತ್ತಿಗೆದಾರ ಸಂತೋಷ್ ಪಾಟೀಲ್(Santhosh Patil) ಆತ್ಮಹತ್ಯೆ(Sucide) ಮಾಡಿಕೊಂಡಿದ್ದು, ಇದಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ(KS Eshwarappa) ಅವರೇ ನೇರ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.