Tag: sarjapura

ಬೇಕೂಂತಲೇ ಕಾರಿಗೆ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ದಂಪತಿಯನ್ನು ಬೆನ್ನಟ್ಟಿ ಬೆದರಿಸಿದ: ದರೋಡೆಗೆ ಯತ್ನಿಸಿದ ದುಷ್ಕರ್ಮಿ

ಬೆಂಗಳೂರಿನ ಸರ್ಜಾಪುರ(Sarjapur) ರಸ್ತೆಯಲ್ಲಿ ಓಡಾಡುವರೇ ಎಚ್ಚರ ! ನಿಮ್ಮನ್ನು ದರೋಡೆ ಮಾಡೋಕೆ ದುಷ್ಟರು ಹೊಂಚು ಹಾಕುತ್ತಿದ್ದಾರೆ.