Tag: Sassoon Hospital

ಪುಣೆಯ ಪೋರ್ಶೆ ಕಾರು ಅಪಘಾತದ ಪ್ರಕರಣದಲ್ಲಿ ಲಂಚ ಪಡೆದ ಇಬ್ಬರು ವೈದ್ಯರ ಬಂಧನ, ಮೂವರು ಸದಸ್ಯರ ಸಮಿತಿ ರಚನೆ.

ಪುಣೆಯ ಪೋರ್ಶೆ ಕಾರು ಅಪಘಾತದ ಪ್ರಕರಣದಲ್ಲಿ ಲಂಚ ಪಡೆದ ಇಬ್ಬರು ವೈದ್ಯರ ಬಂಧನ, ಮೂವರು ಸದಸ್ಯರ ಸಮಿತಿ ರಚನೆ.

17 ವರ್ಷದ ಬಾಲಕನ ರಕ್ತ ಪರೀಕ್ಷೆ ವರದಿಯನ್ನು ತಿರುಚಿದ ಆರೋಪದಲ್ಲಿ ಸಾಸೂನ್ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥ ಮತ್ತು ಇನ್ನೊಬ್ಬ ವೈದ್ಯನನ್ನು ವಿಚಾರಣೆಗೆ ಒಳಪಡಿಸಲಾಗಿದೆ.