ಸಾಲ ಮರುಪಾವತಿಸುವಂತೆ 2 ದಿನ ಗೃಹ ಬಂಧನ – ಮನನೊಂದು ರೈತ ಆತ್ಮಹತ್ಯೆ
ಮಹಿಳೆಯೊಬ್ಬಳು ರೈತನ ಪತ್ನಿ ಹಾಗೂ ಮಗನನ್ನು ಗೃಹ ಬಂಧನದಲ್ಲಿಟ್ಟಿದ್ದಕ್ಕೆ ಮನನೊಂದು ರೈತನು ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.