ತಬ್ಲಿಘಿ ಜಮಾತ್ ಸಂಘಟನೆಗೆ ಸೌದಿಯಲ್ಲಿ ನಿಷೇಧ
“ಸಮಾಜಕ್ಕೆ ತಬ್ಲಿಘಿ ಮತ್ತು ದಾವಾ ಗುಂಪುಗಳ ಅಪಾಯವನ್ನು ಪರಿಗಣಿಸಿ ಸೌದಿ ಅರೇಬಿಯಾದಲ್ಲಿ ಅದನ್ನು ನಿಷೇಧಿಸಲಾಗಿದೆ” ಎಂದು ಸಚಿವಾಲಯವು ತಿಳಿಸಿದೆ.