
ಈತ ತೊದಲು ಮಾತನಾಡ್ತಾನೆ ಕೆಲಸಕ್ಕೆ ಬೇಡ ಎಂದು ರಿಜಕ್ಟ್ ಆದ ವ್ಯಕ್ತಿ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್!
ಮಿಸ್ಟರ್ ಬೀನ್(Mr. Bean) ಎಂದೇ ಖ್ಯಾತರಾದ ರೋವನ್ ಅಟ್ಕಿನ್ಸನ್(Rowan Atkinson) ಅವರ ಬಗ್ಗೆ ನಿಮಗೆ ತಿಳಿದಿರದ ಒಂದು ಸಂಗತಿ ಇಲ್ಲಿದೆ.
ಮಿಸ್ಟರ್ ಬೀನ್(Mr. Bean) ಎಂದೇ ಖ್ಯಾತರಾದ ರೋವನ್ ಅಟ್ಕಿನ್ಸನ್(Rowan Atkinson) ಅವರ ಬಗ್ಗೆ ನಿಮಗೆ ತಿಳಿದಿರದ ಒಂದು ಸಂಗತಿ ಇಲ್ಲಿದೆ.
ಪೂಜಾರ, ರಹಾನೆ ಟೆಸ್ಟ್ ನಿಂದ ಹೊರಗೆ.
ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪ್ರಥಮ ಟಿ-20 ಪಂದ್ಯದಲ್ಲಿ ಅತಿಥೇಯ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತದ ಆಲ್ ರೌಂಡರ್ ವಾಷಿಂಗಟನ್ ಸುಂದರ್ ವೆಸ್ಟ್ ಇಂಡೀಸ್ ವಿರುದ್ದದ ಟಿ- 20 ಸರಣಿಯಿಂದ ಹೊರ ಉಳಿದಿದ್ದಾರೆ.
ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ಗಳಿಸಲಷ್ಟೇ ಶಕ್ತವಾಯಿತು. 239ರ ಸುಲಭ ಗುರಿ ಬೆನ್ನತ್ತಿದ ಪ್ರವಾಸಿಗರು, ಭಾರತದ ಪ್ರಬಲ ಬೌಲಿಂಗ್ ದಾಳಿಗೆ, ಅದ್ರಲ್ಲೂ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಗೆ ನಲುಗಿದ ವಿಂಡೀಸ್ 193 ರನ್ಗಳಿಗೆ ಆಲೌಟ್ ಆಯಿತು