ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 27ನೇ ಸ್ಥಾನ: ಬೆಂಗಳೂರಿಗೂ ಹಿನ್ನಡೆ
ಅರಮನೆ ನಗರಿ ಮೈಸೂರಿಗೆ ಭಾರೀ ಹಿನ್ನಡೆಯಾಗಿದೆ. ಸ್ವಚ್ಛ ನಗರ ಸರ್ವೇಕ್ಷಣೆ ಪಟ್ಟಿಯಲ್ಲಿ ಮೈಸೂರಿಗೆ 27ನೇ ಸ್ಥಾನ ಸಿಕ್ಕಿದೆ.