Tag: sexual assault case

Vijay babu

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಬಾಬುಗೆ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

ನಟ-ನಿರ್ಮಾಪಕ ವಿಜಯ್ ಬಾಬು(Vijaya Babu) ಅವರಿಗೆ ಕೇರಳ ಹೈಕೋರ್ಟ್(Kerala Highcourt) ನೀಡಿದ್ದ ನಿರೀಕ್ಷಣಾ ಜಾಮೀನನ್ನು(Bail) ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.