ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟ ಶಾರೂಖ್ ಖಾನ್! ಎಸ್ಆರ್ಕೆ(SRK) ಅಥವಾ ಬಾಲಿವುಡ್ ಬಾದ್ ಷಾ(Bollywood Badshah) ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಶಾರುಖ್ ಖಾನ್(Shahrukh Khan) ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.