ಪಾಕಿಸ್ತಾನದ ಜನರು ಭಾರತವನ್ನು ದ್ವೇಷಿಸುವುದಿಲ್ಲ : ಶರದ್ ಪವಾರ್!
ಪ್ರಭಾವಕ್ಕೆ ಒಳಗಾದವರು ಮಾತ್ರ ಎರಡು ದೇಶಗಳ(Country) ನಡುವೆ ಉದ್ವಿಗ್ನತೆ ಹೆಚ್ಚಿಸುತ್ತಾರೆ ಎಂದು ಎನ್‍ಸಿಪಿ ಅಧ್ಯಕ್ಷ(NCP President) ಶರದ್ ಪವಾರ್(Sharad Pawar) ಹೇಳಿದ್ದಾರೆ.

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ(Loksabha Election ) ತೆರೆಮರೆಯಲ್ಲಿ ತಯಾರಿ ಶುರುವಾಗಿದೆ.