Tag: shimoga

ಶಿವಮೊಗ್ಗ ಏರ್‌ಪೋರ್ಟ್‌ಗೆ ಬಿಎಸ್‌ವೈ ಹೆಸರಿಡಿ : ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾದ ಸಿಎಂ

ಶಿವಮೊಗ್ಗ ಏರ್‌ಪೋರ್ಟ್‌ಗೆ ಬಿಎಸ್‌ವೈ ಹೆಸರಿಡಿ : ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾದ ಸಿಎಂ

ಶಿವಮೊಗ್ಗ(Shivamogga) ವಿಮಾನ ನಿಲ್ದಾಣಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ

mattur village

Shimoga : ಹಳ್ಳಿಯ ಎಲ್ಲ ಜನರು ಸಂಸ್ಕೃತ ಮಾತನಾಡುವ ‘ಸಂಸ್ಕೃತ ಗ್ರಾಮ’ ; ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ!

ತಜ್ಞರ ಪ್ರಕಾರ, ಸಂಸ್ಕೃತವನ್ನು ಕಲಿಯುವುದರಿಂದ, ಗಣಿತ ಮತ್ತು ತರ್ಕದ ಜ್ಞಾನ ಹೆಚ್ಚಾಗುತ್ತದೆ ಮತ್ತು ಎರಡೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Shimoga

ಅರ್ಧಕ್ಕೆ ನಿಲ್ಲಿಸಿದ ನಾಟಕ ; ಮುಸ್ಲಿಂ ಕಥಾ ಪ್ರಧಾನ ನಾಟಕಕ್ಕೆ ಸಂಘ ಪರಿವಾರ ಅಡ್ಡಿ, ಕಲಾವಿದರ ಖಂಡನೆ

“ಜೊತೆಗಿರುವನು ಚಂದಿರ” ನಾಟಕವೂ ಮುಸ್ಲಿಂ ಪ್ರಧಾನ ಕಥೆಯನ್ನು ಹೊಂದಿದ್ದು, ಈ ನಾಟಕವನ್ನು ಪ್ರದರ್ಶನ ಮಾಡದಂತೆ ಬೆದರಿಕೆ ಹಾಕಲಾಗಿದೆ.

yedurappa

ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಬಿ.ಎಸ್ ವೈ!

ಅದ್ದೂರಿಯಾಗಿ ನೆರವೇರಿದ ಹುಚ್ಚರಾಯಸ್ವಾಮಿಯ ಬ್ರಹ್ಮರಥೋತ್ಸವ! ಶಿಕಾರಿಪುರ ಪಟ್ಟಣದ ಆರಾಧ್ಯ ದೇವ ಶ್ರೀ ಹುಚ್ಚರಾಯ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.