Visit Channel

SHIP

RMS

1912 ರಲ್ಲಿ ಮುಳುಗಡೆಯಾಗಿದ್ದ ಟೈಟಾನಿಕ್ ಪತ್ತೆಯಾಗಿದ್ದು ಬರೋಬ್ಬರಿ 73 ವರ್ಷಗಳ ನಂತರ : ಮುಳುಗಿ ಇಂದಿಗೆ 110 ವರ್ಷ!

ಟೈಟಾನಿಕ್ ಹಡಗಿನ ದುರಂತಕ್ಕೆ ಕಾರಣಗಳು ಹಾಗೂ ಮುಳುಗಿ ಹೋದ ಟೈಟಾನಿಕ್ ಹಡಗು ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ.

ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ

ಈ ಪ್ರಕರಣದಲ್ಲಿ ಸಿಲುಕಿರುವವರನ್ನು ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ.