ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ದುಡ್ಡು: ಸಕ್ಕರೆ ಸಚಿವರ ವರ್ತನೆಗೆ ಭಾರಿ ಟೀಕೆ.
ಶಿವಾನಂದ್ ಪಾಟೀಲ್ ಕಾಲಿನ ಕೆಳಗೆ ನೋಟುಗಳಿರುವ ಫೋಟೋ ಈಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಚಿವರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.
ಶಿವಾನಂದ್ ಪಾಟೀಲ್ ಕಾಲಿನ ಕೆಳಗೆ ನೋಟುಗಳಿರುವ ಫೋಟೋ ಈಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಚಿವರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.
ಪ್ರಬಲ ಕಾಂಗ್ರೆಸ್ ಶಾಸಕರಾದ ಎಂ.ಬಿ.ಪಾಟೀಲ್(MB Patil) ಮತ್ತು ಶಿವಾನಂದ ಪಾಟೀಲ್ ನಡುವೆ ಬಹಿರಂಗ ಸಮರ ಏರ್ಪಟ್ಟಿದೆ.