ಬೈರಾಗಿ ಟೀಸರ್ ನನ್ನ ಪ್ರೀತಿಯ ತಮ್ಮನಿಗೆ ಅರ್ಪಿಸುತ್ತೇನೆ : ಡಾ. ಶಿವರಾಜ್‍ಕುಮಾರ್!
ಕರುನಾಡ ಚಕ್ರವರ್ತಿ ನಟ(Actor) ಡಾ. ಶಿವರಾಜ್ ಕುಮಾರ್( Shivarajkumar) ಅವರು ತಾವು ಅಭಿನಯಿಸಿದ ಬೈರಾಗಿ(Bairaagi) ಚಿತ್ರದ ಟೀಸರ್ ಅನ್ನು ತಮ್ಮ ಸಹೋದರ(Brother) ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(PuneethRajkumar) ...