Tag: Showroom

Fire spark

ಹೈದರಾಬಾದ್ E-ಬೈಕ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಜನರ ಸಾವು ; ಬೈಕ್ ಜಾರ್ಜಿಂಗ್ ಬೆಂಕಿಗೆ ಕಾರಣ ಎಂಬ ಶಂಕೆ!

ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿದ್ದ ವಿದ್ಯುತ್ ದ್ವಿಚಕ್ರ ವಾಹನಗಳ ಶೋರೂಂನಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಣಿಜ್ಯ ಕಟ್ಟಡದ ಮೊದಲ ಮಹಡಿಯಿಂದ ಇತರ ಮಹಡಿಗಳಿಗೆ ಜ್ವಾಲೆ ಹಾರಿದೆ.