Tag: Shyam Rangeela

ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ: ಮೋದಿ ವಿರುದ್ದ ಸ್ಪರ್ಧಿಸುತ್ತಿರುವ ಕಮೀಡಿಯನ್ಗೆ ನಟ ಕಿಶೋರ್ ಬೆಂಬಲ

ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ: ಮೋದಿ ವಿರುದ್ದ ಸ್ಪರ್ಧಿಸುತ್ತಿರುವ ಕಮೀಡಿಯನ್ಗೆ ನಟ ಕಿಶೋರ್ ಬೆಂಬಲ

ಕನ್ನಡ ನಟ ಕಿಶೋರ್ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸ್ಪರ್ಧಿಸುತ್ತಿರುವ ಕಮೀಡಿಯನ್ ಶ್ಯಾಮ್ ರಂಗೀಲಾರಿಗೆ ಬೆಂಬಲ ಸೂಚಿಸಿದ್ದಾರೆ.