ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್ ನಾಯಕರು
ಒಂದೇ ಕ್ಷೇತ್ರದ ಮೇಲೆ ಅಪ್ಪ-ಮಗ ಇಬ್ಬರೂ ಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಧರ್ಮ ಸಂಕಟಕ್ಕೆ ಕಾಂಗ್ರೆಸ್ (Congress)ನಾಯಕರು ಸಿಲುಕಿದ್ದಾರೆ.
ಒಂದೇ ಕ್ಷೇತ್ರದ ಮೇಲೆ ಅಪ್ಪ-ಮಗ ಇಬ್ಬರೂ ಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಧರ್ಮ ಸಂಕಟಕ್ಕೆ ಕಾಂಗ್ರೆಸ್ (Congress)ನಾಯಕರು ಸಿಲುಕಿದ್ದಾರೆ.
ಭಾರತೀಯ ಸಂಪ್ರದಾಯಗಳ ವಿರೋಧ ಮಾಡುವ ನಾಸ್ತಿಕ ಸಿದ್ದರಾಮಯ್ಯನವರೆ, ಬಸವಕಲ್ಯಾಣದಲ್ಲಿ(Basava Kalyana) ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳಿವೆ.
ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.
ನನ್ನನ್ನು ದೇಶದ ಪ್ರಧಾನ ಮಂತ್ರಿ ಮಾಡಿದರೂ ಕೂಡ ನಾನು ಬಿಜೆಪಿ-ಆರ್,ಎಸ್,ಎಸ್ ಜೊತೆಗೆ ಕೈಜೋಡಿಸುವುದಿಲ್ಲ
ನೋಡ್ರಿ ಕುಮಾರಸ್ವಾಮಿ ಹೇಳಿದ್ರು ಅಂಥ ನಾನು ಹೊಸ ಪಕ್ಷ ಕಟ್ಟಬೇಕಾ? ಹೊಸ ಪಕ್ಷ ಕಟ್ಟಿದ್ರೆ ಬಿಜೆಪಿಯನ್ನು ಸೋಲಿಸುವವರು ಯಾರು?
ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತರು ಮಳೆ- ಚಳಿ-ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಅದು ಬಿಟ್ಟು ಹೀಗೆ ಹಿಟ್ ಅಂಡ್ ರನ್ ರಾಜಕೀಯ ಮಾಡುವುದು ನಿಮ್ಮ ಘನತೆಗೆ ಸರಿಹೊಂದುವಂಥದ್ದಲ್ಲ
ನನಗೆ ಟಿಕೆಟ್ ಕೊಟ್ಟದ್ದು ಸಿದ್ದರಾಮಯ್ಯನವರಲ್ಲ, ಎಸ್ ಎಂ.ಕೃಷ್ಣ ಎಂದು(S.M Krishna) ಸುಧಾಕರ್ ಹೇಳಿದ್ದಾರೆ.
ಸಿದ್ದರಾಮಯ್ಯ(Siddaramaiah) ಅವರು ಊರೆಲ್ಲಾ ಸುತ್ತಾಡಿದ್ದಾರೆ. ಅವರು ಕಾಲಿಡದ ಜಾಗವಿಲ್ಲ! ಎಲ್ಲಾ ಕಡೆ ಅವರ ಮುಖ ತೋರಿಸಿದ್ದಾರೆ.