Tag: Sidhu Moose Wala

Sidhu wala

ಅಟ್ಟಾರಿ ಗಡಿ ಬಳಿ ಸಿಕ್ಕ ಸಿಧು ವಾಲಾ ಹಂತಕರು ; ಎನ್‌ಕೌಂಟರ್ ಮಾಡಿದ ಪಂಜಾಬ್ ಪೊಲೀಸ್

ಸಿಧು ಮೂಸ್ ವಾಲಾ(Sidhu Moose Wala) ಹತ್ಯೆ(Murder) ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಪಂಜಾಬ್ ಪೊಲೀಸರು(Punjab Police) ಮತ್ತು ಹಂತಕರ ನಡುವೆ ಸೆಣಸಾಟ ನಡೆದಿದೆ.

Murder

ಸಿಧು ಮೂಸ್ ವಾಲಾ ಹತ್ಯೆಗೈದ ಹಂತಕರು ಕಾರಿನಲ್ಲಿ ಶೋಕಿ ; ವೀಡಿಯೋ ವೈರಲ್

ಹಂತಕರು ತಮ್ಮ ಆಮದು(Import) ಮಾಡಿಕೊಂಡ ಬಂದೂಕುಗಳನ್ನು ತೋರಿಸುತ್ತಾ ತಮ್ಮ ಕಾರುಗಳಲ್ಲಿ ನಿರ್ಭಯವಾಗಿ ತಿರುಗಾಡುತ್ತಿರುವ ವೀಡಿಯೋ(Video) ಪೊಲೀಸರಿಗೆ ದೊರಕಿದೆ.

singer

ಸಿದ್ದು ಮೂಸ್ ವಾಲಾ ಅವರಿಗೆ 19 ಗುಂಡುಗಳು ತಗುಲಿ, 15 ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ : ಶವಪರೀಕ್ಷೆ ವರದಿ!

ಗುಂಡು ಹಾರಿಸಿದ 15 ನಿಮಿಷಗಳಲ್ಲಿ ಸಾವನ್ನಪ್ಪಿದರು ಮತ್ತು ಗುಂಡಿಟ್ಟ ದುಷ್ಕರ್ಮಿಗಳು ಅವರ ದೇಹಕ್ಕೆ 19 ಗುಂಡುಗಳನ್ನು ಹೊಡೆದಿದ್ದಾರೆ ಎಂದು ವರದಿ ಹೇಳುತ್ತದೆ.

Sidhu moose wala

ಸಿದ್ದು ಮೂಸ್ ವಾಲಾ ಅವರಿಗೆ ಅಂತಿಮ ನಮನ ಸಲ್ಲಿಸಲು ಮನೆ ಮುಂದೆ ಜನಸಾಗರ!

ಅಂತಿಮ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದು, ಇಂದು ಮಂಗಳವಾರ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.