ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಹಲ್ಲೆ! ಮುಂಬೈ ಪೊಲೀಸ್ ಠಾಣೆ ಮೆಟ್ಟಿಲೇರಿದ ಗಾಯಕ
ಮುಂಬೈ(Mumbai) ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ತಂಡ ಹಲ್ಲೆಗೊಳಗಾಗಿದ್ದು, ಈ ವಿಚಾರವಾಗಿ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ, ದೂರು ದಾಖಲಿಸಿದ್ದಾರೆ.
ಮುಂಬೈ(Mumbai) ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ತಂಡ ಹಲ್ಲೆಗೊಳಗಾಗಿದ್ದು, ಈ ವಿಚಾರವಾಗಿ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ, ದೂರು ದಾಖಲಿಸಿದ್ದಾರೆ.
ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ತನ್ನನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ತಾನು ಭಾಗವಹಿಸಿದ್ದ ಬಳ್ಳಾರಿಯ ಕಾರ್ಯಕ್ರಮವೂ ಯಶಸ್ವಿಯಾಗಿದೆ
ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ನಟಿಯಾಗಿ ಎಂಟ್ರಿ ಕೊಡುತ್ತಿರುವ ಗಾಯಕಿ ಮಂಗ್ಲಿ ʼಪಾದರಾಯʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮುಖದ ಪಾರ್ಶ್ವವಾಯುವಿಗೆ(Facial Paralysis) ಕಾರಣವಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಲೈವ್(Instagram Live) ಬಂದು ಹೇಳಿಕೊಂಡಿದ್ದಾರೆ.
ಮೇ 31 ರಂದು ಕೆಕೆ(KK) ಅವರ ಸಾವಿಗೂ ಕೆಲ ಗಂಟೆಗಳ ಮುನ್ನ, ಬಂಗಾಳ ಗಾಯಕ(Bengali Singer) ರೂಪಂಕರ್ ಬಾಗ್ಚಿ(Roopankar Bhagchi) ಫೇಸ್‌ಬುಕ್ ಲೈವ್‌ನಲ್ಲಿ ಕೆಕೆ ಅವರನ್ನು ಟೀಕಿಸಿದ್ದರು.
ಕೆಕೆ ಎಂದೇ ಖ್ಯಾತರಾಗಿರುವ ಗಾಯಕ(Singer) ಕೃಷ್ಣಕುಮಾರ್ ಕುನ್ನತ್(KrishnaKumar Kannath) ಅವರ ಸಾವಿನ ಕುರಿತು ಕೋಲ್ಕತ್ತಾ ಪೊಲೀಸರು(Kolkata Police) ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ರ‍್ಯಾಪರ್ಗಳು ತಮ್ಮ ವಿಭಿನ್ನ ಜೀವನ ಶೈಲಿಯಿಂದ ಅಭಿಮಾನಿಗಳನ್ನ ಸೆಳೆಯೋಕೆ ಪ್ರಯತ್ನ ಪಡುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ನಿಜ!
2022 ವರ್ಷಕ್ಕೆ ಕಾಲಿಟ್ಟರು ಕೂಡ ಸಾವು-ನೋವುಗಳು ಮಾತ್ರ ಕಡಿಮೆಯಾಗಿಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಎಲ್ಲರನ್ನು ಕಳೆದುಕೊಳ್ಳುತ್ತಾ ಬರ್ತಾ ಇದ್ದೀವಿ.
ಲತಾ ಮಂಗೇಶ್ಕರ್(Lata Mangeshkar) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಲ್ಲಿ ಮಹಾರಾಷ್ಟ್ರದ(Maharashtra) ಬ್ರಾಹ್ಮಣ(Brahmin) ಕುಟುಂಬದಲ್ಲಿ ಜನಿಸುತ್ತಾರೆ.