ನಿದ್ರಿಸುವಾಗ ನಾನು ಸತ್ತಿದ್ದೇನೆ ಎಂದು ಭ್ರಮೆಯುಂಟು ಮಾಡುವ ಅಪರೂಪದ ಕಾಯಿಲೆಯ ಬಗ್ಗೆ ನಿಮಗೆ ತಿಳಿದಿಲ್ವಾ? ಹಾಗಾದ್ರೆ ಈ ಮಾಹಿತಿ ಓದಿ!
ಇದು ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು , ಇದರಲ್ಲಿ ಬಾಧಿತ ವ್ಯಕ್ತಿಯು ತಾನು ಸತ್ತಿದ್ದೇನೆ, ಅಸ್ತಿತ್ವದಲ್ಲಿಲ್ಲ, ಕೊಳೆತಿದ್ದೇನೆ ಅಂತ ನಂಬಿರುತ್ತಾನೆ.
ಇದು ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು , ಇದರಲ್ಲಿ ಬಾಧಿತ ವ್ಯಕ್ತಿಯು ತಾನು ಸತ್ತಿದ್ದೇನೆ, ಅಸ್ತಿತ್ವದಲ್ಲಿಲ್ಲ, ಕೊಳೆತಿದ್ದೇನೆ ಅಂತ ನಂಬಿರುತ್ತಾನೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಬೆಚ್ಚಗಿರಲು ಇಷ್ಟಪಡುತ್ತಾರೆ. ಹಾಗಾಗಿ ಮೈತುಂಬಾ ಬೆಚ್ಚಗಿನ ಬಟ್ಟೆ ಧರಿಸುತ್ತಾರೆ ಜೊತೆಗೆ ಮಲಗುವಾಗ ಕಾಲಿಗೂ ಸಹ ಸಾಕ್ಸ್ ಧರಿಸುತ್ತಾರೆ.