ಮೊಧೇರಾ ಗ್ರಾಮ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ!
ಮೊಧೇರಾದಲ್ಲಿ ಪ್ರಸಿದ್ದ ಸೂರ್ಯ ದೇವಾಲಯವಿದೆ, ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ ಜನರು ಚರ್ಚಿಸಿದಾಗಲೆಲ್ಲಾ ಮೊಧೇರಾ ಗ್ರಾಮದ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ.
ಮೊಧೇರಾದಲ್ಲಿ ಪ್ರಸಿದ್ದ ಸೂರ್ಯ ದೇವಾಲಯವಿದೆ, ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ ಜನರು ಚರ್ಚಿಸಿದಾಗಲೆಲ್ಲಾ ಮೊಧೇರಾ ಗ್ರಾಮದ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ.
ಈ ನಿಲ್ದಾಣ ಇಡೀ ಕೇರಳದಲ್ಲೇ(Kerala) ಅತ್ಯಂತ ದಟ್ಟಣೆಯ ನಿಲ್ದಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲವಾಗಿರುವ ಸೌರಶಕ್ತಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ಸೃಷ್ಟಿಯಾಗಿದೆ.