ಲಡಾಕ್ ನಲ್ಲಿ ಗುಡ್ಡ ಕುಸಿದು ಬೆಳಗಾವಿಯ ಸೈನಿಕ ಮಹೇಶ್ ಸಾವು:ಸೈನಿಕನ ಅಂತಿಮ ದರ್ಶನಕ್ಕೆ ಬಾರದ ರಾಜಕಾರಣಿಗಳು
ಜಮ್ಮು ಕಾಶ್ಮೀರ ಲೇಹ್ ಲಡಾಕ್ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಇರಣಟ್ಟಿ ಗ್ರಾಮದ ಸೈನಿಕ 24 ವರ್ಷದ ಮಹೇಶ್ ಸಾವನ್ನಪ್ಪಿದ್ದಾರೆ