
ಹೃದಯ ವಿದ್ರಾವಕ ಘಟನೆ ; ಸಹೋದರನ ಶವದೊಂದಿಗೆ ರಸ್ತೆಯ ಪಕ್ಕದಲ್ಲಿ ಕುಳಿತ 8 ವರ್ಷದ ಬಾಲಕ!
ವಾಹನದ ವ್ಯವಸ್ಥೆ ಮಾಡುವಾಗ, ನನ್ನ ಹಿರಿಯ ಮಗನನ್ನು ರಸ್ತೆಯ ಮೇಲೆ ತಮ್ಮನ ಶವದೊಂದಿಗೆ ಕುಳಿತುಕೊಳ್ಳಲು ಹೇಳಿದೆ” ಎಂದು ಜಾತವ್ ದುಃಖದಿಂದ ಹೇಳಿಕೊಂಡಿದ್ದಾರೆ.
ವಾಹನದ ವ್ಯವಸ್ಥೆ ಮಾಡುವಾಗ, ನನ್ನ ಹಿರಿಯ ಮಗನನ್ನು ರಸ್ತೆಯ ಮೇಲೆ ತಮ್ಮನ ಶವದೊಂದಿಗೆ ಕುಳಿತುಕೊಳ್ಳಲು ಹೇಳಿದೆ” ಎಂದು ಜಾತವ್ ದುಃಖದಿಂದ ಹೇಳಿಕೊಂಡಿದ್ದಾರೆ.
ಮಗ ತಾಯಿಯ ಮಾತಿನ ಬಗ್ಗೆ ಗಮನ ಕೊಡದಿದ್ದಾಗ ತಾಯಿ ಮಗನಿಗೆ ಹೇಗೆ ಪಾಠ ಕಲಿಸಿದ್ದಾರೆ ಗೊತ್ತಾ? ಇದೊಂದು ರೀತಿ ವಿಚಿತ್ರವಾದರೂ, ಸತ್ಯ!
ರಾಜ್ಯದ ರಾಜಧಾನಿಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಜನ್ಮಕೊಟ್ಟ ತಂದೆ ಮಗನಿಗೆ ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಧಾರುಳ ಘಟನೆ ನಡೆದಿದೆ.
ಸುಮಾರು 56 ವರ್ಷ ಪ್ರಾಯಾದ ವ್ಯಕ್ತಿಯ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ ಮೈಸೂರಿನ ಕನ್ನೇಗೌಡನಕೊಪ್ಪಲು ನಿವಾಸಿ. ಟ್ರಾವಲ್ಸ್ ಉದ್ಯಮಿಯಾದ ಪ್ರಕಾಶ್‌ನನ್ನು ಆತನ ಮಗ ಸಾಗರ್ ಕೊಲೆ ಮಾಡಿದ್ದಾನೆ. ಕೊಲೆಗೆ ತಂದೆಯ ಅನೈತಿಕ ಸಂಬಂಧ ಕಾರಣ ಎನ್ನಲಾಗುತ್ತಿದ್ದರೂ, ದುಶ್ಚಟಗಳಿಗೆ ಬಲಿಯಾಗಿದ್ದ ಮಗ ಹಣಕ್ಕಾಗಿ ಪೀಡಿಸಿ ತಂದೆಯನ್ನು ಕೊಂದಿದ್ದಾನೆ ಎನ್ನಲಾಗುತ್ತಿದೆ. ಗುರುವಾರ ರಾತ್ರಿ 9.30ರ ಸಮಯದಲ್ಲಿ ಕೊಲೆ ನಡೆದಿದ್ದು, ತಂದೆ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ.