Tag: soniagandhi

Congress

ಇಂದು ಸೋನಿಯಾ ಗಾಂಧಿಗೆ ಇ.ಡಿ ವಿಚಾರಣೆ ; ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ(National Herald Case) ಇಂದು ಕಾಂಗ್ರೆಸ್(Congress) ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರನ್ನು ಇ.ಡಿ(ED) ವಿಚಾರಣೆಗೆ ಒಳಪಡಿಸಲಿದೆ.

Narendra modi

`ಉತ್ತಮ ವಾಗ್ಮಿಯಾದ ನಮ್ಮ ಪ್ರಧಾನಿ ಈಗ ಮೌನ’ : ಸೋನಿಯಾ ಗಾಂಧಿ!

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿಯವರ "ಕನಿಷ್ಠ ಸರಕಾರ, ಗರಿಷ್ಠ ಆಡಳಿತ" ನೀತಿಯು ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸಿದೆ.

anurag thakur

ರಾಜಸ್ಥಾನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಗಾಂಧಿ ಕುಟುಂಬವೇಕೆ ಮೌನ ವಹಿಸಿದೆ : ಅನುರಾಗ ಠಾಕೂರ್!

ಕಾಂಗ್ರೆಸ್(Congress) ಆಡಳಿತವಿರುವ ರಾಜಸ್ಥಾನದಲ್ಲಿ ಸರಣಿ ಸಾಮೂಹಿಕ ಅತ್ಯಾಚಾರ(Gang Rape) ಪ್ರಕರಣಗಳು ವರದಿಯಾಗುತ್ತಿವೆ.