Tag: soujanya

ಸೌಜನ್ಯಗೆ ನ್ಯಾಯ ಕೊಡಿ: ‘ಸೌಜನ್ಯ ಕೇಸ್ ಮುಗಿದ ಅಧ್ಯಾಯ’ ಸಂಚಲನ ಸೃಷ್ಟಿಸಿದೆ ಗೃಹಸಚಿವ ಪರಮೇಶ್ವರ್ ಹೇಳಿಕೆ

ಸೌಜನ್ಯಗೆ ನ್ಯಾಯ ಕೊಡಿ: ‘ಸೌಜನ್ಯ ಕೇಸ್ ಮುಗಿದ ಅಧ್ಯಾಯ’ ಸಂಚಲನ ಸೃಷ್ಟಿಸಿದೆ ಗೃಹಸಚಿವ ಪರಮೇಶ್ವರ್ ಹೇಳಿಕೆ

ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಮುಗಿದು ಹೋಗಿದೆ.ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.