ತಿಲಕ್ ವರ್ಮಾ ಭರ್ಜರಿ ಶತಕ:ಸ್ಟ್ರಾಂಗ್ ಕಂಬ್ಯಾಕ್ ಸಂದೇಶ ಕೊಟ್ಟ ಭಾರತ
ಕಳೆದ ಎರಡು ಪಂದ್ಯಗಳಿಂದ ವೈಫಲ್ಯ ಅನುಭಿವಿಸಿ ಟೀಕೆಗೆ ಒಳಗಾಗಿದ್ದ ಅಭಿಷೇಕ್ ಶರ್ಮಾ ಅರ್ಧಶತಕ ಸಿಡಿಸಿದರೆ, ಇನ್ಫಾರ್ಮ್ ಬ್ಯಾಟರ್ ತಿಲಕ್ ವರ್ಮಾ ಸಿಡಿಲಬ್ಬರದ ಶತಕ ಸಿಡಿಸಿದರು.